ಎಕೆ-47 ನೋಂದಣಿ ಸಂಖ್ಯೆ 3.10 ಲಕ್ಷಕ್ಕೆ ಬಿಕರಿ

7

ಎಕೆ-47 ನೋಂದಣಿ ಸಂಖ್ಯೆ 3.10 ಲಕ್ಷಕ್ಕೆ ಬಿಕರಿ

Published:
Updated:

ಚಂಡೀಗಡ: ಕಾರು ನೋಂದಣಿ ಸಂಖ್ಯೆ ಎಕೆ-47ಗಾಗಿ ಶುಕ್ರವಾರ ಇಲ್ಲಿ ನಡೆದ ಹರಾಜಿನಲ್ಲಿ ಈ ಸಂಖ್ಯೆಯು ರೂ 3.10 ಲಕ್ಷ ಗಳಿಸಿಕೊಂಡಿದೆ.ಎಕೆ-47 ಸಂಖ್ಯೆಗಾಗಿ ಪೈಪೋಟಿ ನಡೆಸಿದ 14 ಮಂದಿಯಲ್ಲಿ ಬಲ್‌ಬೀರ್ ಸಿಂಗ್ ಅವರು ರೂ 3.10 ಲಕ್ಷದ ಸವಾಲು ಒಡ್ಡಿದರು. ಕೊನೆಗೆ ಈ ದರವೇ ಅಂತಿಮ ಆಯಿತು. ವಿವಿಧ ಸಂಖ್ಯೆಗಾಗಿ ನಡೆದ ಹರಾಜಿನಲ್ಲಿ ಚಂಡೀಗಡ ನೋಂದಣಿ ಮತ್ತು ಪರವಾನಗಿ ಪ್ರಾಧಿಕಾರಕ್ಕೆ ರೂ 48 ಲಕ್ಷ ಲಭಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry