ಎಕ್ಸಿಕ್ಯೂಟಿವ್ ಮಾರುಕಟ್ಟೆಗೆ

7

ಎಕ್ಸಿಕ್ಯೂಟಿವ್ ಮಾರುಕಟ್ಟೆಗೆ

Published:
Updated:

ಮುಂಬೈ(ಪಿಟಿಐ): ಪ್ರಮುಖ ವಾಹನ ತಯಾರಿಕೆ ಕಂಪೆನಿ  ಮಹೀಂದ್ರಾ ಅಂಡ್ ಮಹೀಂದ್ರಾ  ಸ್ಫೋರ್ಟ್ಸ್ ಯುಟಿಲಿಟಿ ವಾಹನ `ವೆರಿಟೊ ಎಕ್ಸಿಕ್ಯೂಟಿವ್~ ಅನ್ನು ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಮಾದರಿಗಳಲ್ಲಿ ಲಭ್ಯವಿರುವ ಈ ವಾಹನದ ದೆಹಲಿ ಎಕ್ಸ್ ಷೂರೂಂ ಬೆಲೆ ರೂ. 5.95 ಲಕ್ಷದಿಂದ ರೂ.7.09 ಲಕ್ಷದವರೆಗೆ ಇದೆ. ಉದ್ಯಮಿಗಳು ಮತ್ತು ಕಾರ್ಪೊರೇಟ್ ವೃತ್ತಿಪರರನ್ನು ಗಮನದಲ್ಲಿಟ್ಟುಕೊಂಡು `ವೆರಿಟೊ~ ಬಿಡುಗಡೆ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry