ಎಕ್ಸ್‌ಏಜ್ ಮೊಬೈಲ್

7

ಎಕ್ಸ್‌ಏಜ್ ಮೊಬೈಲ್

Published:
Updated:
ಎಕ್ಸ್‌ಏಜ್ ಮೊಬೈಲ್

ಎಕ್ಸ್‌ಏಜ್ ಕಮ್ಯುನಿಕೇಷನ್ ಇಂಡಿಯಾ ಇದೀಗ ಹೊಸ ಎಂ-117 ಮೊಬೈಲ್ ಹ್ಯಾಂಡ್‌ಸೆಟ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ನುಣುಪು ಮೇಲ್ಮೈ ಹೊಂದಿದ, ಸೈಲಿಷ್ ಮತ್ತು ಪವರ್‌ಪ್ಯಾಕ್ಡ್ ಹ್ಯಾಂಡ್‌ಸೆಟ್ ಆಗಿದೆ. ಯುವ ಪೀಳಿಗೆಯ ಮನ ಗೆಲ್ಲುವ ಎಲ್ಲಾ ಸಂವಹನ, ಮನರಂಜನಾ ಸೌಲಭ್ಯಗಳಿವೆ. ಎಫ್‌ಎಂ ರೇಡಿಯೊ, ಡ್ಯುಯೆಲ್ ಸಿಮ್, ಹೆಚ್ಚು ಸಂಗ್ರಹ ಸಾಮರ್ಥ್ಯದ ಫೋನ್‌ಬುಕ್, ಮಲ್ಟಿಮೀಡಿಯಾ ಸಪೋರ್ಟ್, ಬ್ಲ್ಯೂಟೂಥ್, ಮೀಡಿಯಾ ಪ್ಲೇಯರ್, ವೀಡಿಯೊ, ಕ್ಯಾಮೆರಾ ರೆಕಾರ್ಡರ್, ಇಂಟರ್‌ನೆಟ್ ವ್ಯಾಪ್ ಮುಂತಾದ ಸೌಲಭ್ಯಗಳಿವೆ.ಮೊಂಟ್ ಕ್ಯಾಸಲ್


ಜಾನ್ ಡಿಸ್ಟಿಲರೀಸ್‌ನ ಮೊಂಟ್ ಕ್ಯಾಸಲ್ ಲಾಂಜ್ (ವಿಶ್ರಾಂತಿಧಾಮ) ಈಗ ದೊಮ್ಮಲೂರು ಕ್ಲಬ್‌ನಲ್ಲಿ ಆರಂಭವಾಗಿದೆ. ನಟ ದೇವರಾಜ್ ಇದನ್ನು ಉದ್ಘಾಟಿಸಿದರು. ಇಲ್ಲಿ ಆಯ್ದ ಅತ್ಯುತ್ತಮ ಗುಣಮಟ್ಟದ ದ್ರಾಕ್ಷಿಗಳನ್ನು ಬಳಸಿ ಪಾಟ್-ಸ್ಟಿಲ್ ಪದ್ಧತಿಯಲ್ಲಿ ತಯಾರಿಸುವ  ಮೊಂಟ್ ಕಾಸ್ಟಲ್ ಬ್ರಾಂಡಿ ಮತ್ತು ಇತರ ಪೇಯಗಳನ್ನು ಪೂರೈಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry