ಎಚ್ಚರ
ಸದಾ ನಗುವ `ನಿಮ್ಮ~ ಕಂಡು
ಹಲವರಿಗೆ ಕಣ್ಣುರಿ
ಒಬ್ಬರಿಗಂತೂ
ಸಹಿಸಲಾಗದಷ್ಟು
ಹೊಟ್ಟೆಯುರಿ
ನಿಮ್ಮ ಕುರ್ಚಿಯ
ಮೇಲೇ ಅವರ ಕಣ್ಣು
ಅವರ ಮೇಲಿರಲಿ
ನಿಮ್ಮ ಎಚ್ಚರದ ಕಣ್ಣು.
ಬರಹ ಇಷ್ಟವಾಯಿತೆ?
0
0
0
0
0
ಸದಾ ನಗುವ `ನಿಮ್ಮ~ ಕಂಡು
ಹಲವರಿಗೆ ಕಣ್ಣುರಿ
ಒಬ್ಬರಿಗಂತೂ
ಸಹಿಸಲಾಗದಷ್ಟು
ಹೊಟ್ಟೆಯುರಿ
ನಿಮ್ಮ ಕುರ್ಚಿಯ
ಮೇಲೇ ಅವರ ಕಣ್ಣು
ಅವರ ಮೇಲಿರಲಿ
ನಿಮ್ಮ ಎಚ್ಚರದ ಕಣ್ಣು.
ಬರಹ ಇಷ್ಟವಾಯಿತೆ?
0
0
0
0
0
ರೇಟಿಂಗ್ಗೆ ಧನ್ಯವಾದಗಳು!