ಭಾನುವಾರ, ಜನವರಿ 26, 2020
27 °C

ಎಚ್ಚರಿಕೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಪಿಟಿಐ): ಒಡಿಶಾದ ರಾಜ್ಯ ಚುನಾವಣಾ ಆಯೋಗಕ್ಕೆ ಆಸ್ಫೋಟಕ ಮತ್ತು ಎಚ್ಚರಿಕೆಯ ಪತ್ರ ಒಳಗೊಂಡ ಪಾರ್ಸಲ್ ಬಂದಿದೆ.ಧೆಂಕನಲ್ ಜಿಲ್ಲೆಯ ಕಂಕಡಹಾಡದಲ್ಲಿನ ಆಸ್ಪತ್ರೆಯನ್ನು ಸರ್ಕಾರ ಅಭಿವೃದ್ಧಿಪಡಿಸದಿದ್ದರೆ ಸ್ಫೋಟ ನಡೆಸುವುದಾಗಿ ಅಪರಿಚಿತರು ಪತ್ರದಲ್ಲಿ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)