ಮಂಗಳವಾರ, ಏಪ್ರಿಲ್ 13, 2021
25 °C

ಎಚ್ಚೆತ್ತುಕೊಳ್ಳಿ

ಜಿ. ವಿ. ಗಣೇಶಯ್ಯ,ಮೈಸೂರು Updated:

ಅಕ್ಷರ ಗಾತ್ರ : | |

ನಕ್ಸಲರ ಕುರಿತ ರವೀಂದ್ರ ಭಟ್ಟರ ಲೇಖನ ಮಾಲೆಯಲ್ಲಿ `ನಮ್ಮ ಪ್ರಜಾಪ್ರಭುತ್ವದ ಸರ್ಕಾರೀ ವ್ಯವಸ್ಥೆಯಲ್ಲಿ ಶೀಘ್ರವಾಗಿ ಕೆಲಸ ಮಾಡಿಸಿ ಕೊಳ್ಳಬೇಕಾದರೆ ನಕ್ಸಲರ ದಾರಿಯೇ ಸರಿ' ಅನ್ನುವಂತಹ ಸಂದೇಶ ಹೊರಹೊಮ್ಮುತ್ತದೆ.

ಹಾಗಾಗಿ ಈಗಿರುವ ರೀತಿಯಲ್ಲೇ ಸರ್ಕಾರಿ ವ್ಯವಸ್ಥೆಯು ಭ್ರಷ್ಟತನದಿಂದ, ಲಂಚಗುಳಿತನದಿಂದ, ನಿಧಾನ ದ್ರೋಹದಿಂದ ಕೆಲಸ ಮಾಡುತ್ತಾ ಹೋದರೆ, ಮುಂದೊಂದು ದಿನ ಇಡೀ ದೇಶದ ಪ್ರಜೆಗಳೆಲ್ಲರೂ ರೋಸಿಹೋಗಿ ನಕ್ಸಲರಾಗಿ (ಅ) ವ್ಯವಸ್ಥೆಯ ವಿರುದ್ಧ ನಿಂತರೆ ಆಶ್ಚರ್ಯವಿಲ್ಲ! ನಕ್ಸಲ್ ಪೀಡನೆಗಿಂತ ಸರ್ಕಾರಿ ಪೀಡನೆ ಅಸಹನೀಯ. ಈಗಲೇ ಸರ್ಕಾರಿ ವ್ಯವಸ್ಥೆಯು ಎಚ್ಚೆತ್ತುಕೊಳ್ಳುವುದು ಒಳಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.