ಎಚ್.ಡಬ್ಲ್ಯು ಬುಷ್ ತೀವ್ರ ನಿಗಾ ಘಟಕಕ್ಕೆ

7

ಎಚ್.ಡಬ್ಲ್ಯು ಬುಷ್ ತೀವ್ರ ನಿಗಾ ಘಟಕಕ್ಕೆ

Published:
Updated:

ಹ್ಯೂಸ್ಟನ್ (ಪಿಟಿಐ) :  ಒಂದು ವಾರದಿಂದ ಜ್ವರದಿಂದ ಬಳಲುತ್ತಿರುವ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಎಚ್. ಡಬ್ಲು ಬುಷ್ ಅವರನ್ನು (ಹಿರಿಯ ಬುಷ್) ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry