ಎಚ್‌ಪಿಸಿಎಲ್‌ ಘಟಕ ನಿರ್ಮಾಣಕ್ಕೆ ಅಸ್ತು

7

ಎಚ್‌ಪಿಸಿಎಲ್‌ ಘಟಕ ನಿರ್ಮಾಣಕ್ಕೆ ಅಸ್ತು

Published:
Updated:

ನವದೆಹಲಿ (ಪಿಟಿಐ): ರಾಜ ಸ್ತಾನದ ಬಾರ್ಮರ್‌ ಜಿಲ್ಲೆಯಲ್ಲಿ ₨ 37,229 ಕೋಟಿ ವೆಚ್ಚದಲ್ಲಿ ಹಿಂದೂಸ್ತಾನ್‌ ಪೆಟ್ರೋ ಲಿಯಂ ನಿಗಮದ (ಎಚ್‌ಪಿಸಿಎಲ್‌) ಶುದ್ಧೀಕರಣ ಹಾಗೂ ಪೆಟ್ರೊ ಕೆಮಿಕಲ್‌ ಘಟಕ ನಿರ್ಮಿಸಲು ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 90 ಲಕ್ಷ ಟನ್‌ ಶುದ್ಧೀಕರಣ ಸಾಮರ್ಥ್ಯದ ಈ ಘಟಕದ ನಿರ್ಮಾಣಕ್ಕೆ ಭಾನು ವಾರ ಭೂಮಿ ಪೂಜೆ ನೆರ ವೇರಿ ಸಲಿದ್ದು, ಅದಕ್ಕೆ ಮುನ್ನ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry