ಶುಕ್ರವಾರ, ನವೆಂಬರ್ 22, 2019
19 °C

ಎಚ್ 1ಬಿ ವೀಸಾ: ಭಾರತೀಯ ಐಟಿ ಸಂಸ್ಥೆ ಟೀಕೆಗೆ ಆಕ್ರೋಶ

Published:
Updated:

ವಾಷಿಂಗ್ಟನ್ (ಪಿಟಿಐ): ಅಮೆರಿಕದ ಎಚ್-1ಬಿ ವೀಸಾ ಪ್ರಕ್ರಿಯೆ ವ್ಯವಸ್ಥೆಯನ್ನು ಭಾರತದ ಪ್ರಮುಖ ಐಟಿ ದಿಗ್ಗಜ ಸಂಸ್ಥೆಗಳು ಟೀಕಿಸಿರುವುದಕ್ಕೆ ಅಮೆರಿಕದ ಸೆನೆಟ್ ಸದಸ್ಯರೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತೀಯ ಐಟಿ ಸಂಸ್ಥಗಳಾದ ವಿಪ್ರೊ, ಟಿಸಿಎಸ್, ಇನ್ಫೋಸಿಸ್, ಎಚ್-1ಬಿ ವೀಸಾ ಪ್ರಕ್ರಿಯೆ ಕುರಿತು ಟೀಕಿಸಿದ್ದವು. ವಲಸೆ  ನೀತಿಗಳ ಸುಧಾರಣೆ ಕುರಿತು ಉನ್ನತಧಿಕಾರ ನ್ಯಾಯಾಂಗ ಸಮಿತಿಯು ಚರ್ಚೆ ನಡೆಸುತ್ತಿದ್ದ ವೇಳೆ ಸೆನೆಟರ್ ರಿಚರ್ಡ್ ಡರ್ಬಿನ್ ಅಸಮಾಧಾನ ಸೂಚಿಸಿದ್ದಾರೆ.

ಪ್ರತಿಕ್ರಿಯಿಸಿ (+)