ಗುರುವಾರ , ನವೆಂಬರ್ 21, 2019
23 °C

`ಎಜಿಎಲ್' ಷೇರು ಖರೀದಿಸಿದ ಕ್ಯಾನ್‌ಬ್ಯಾಂಕ್ ವೆಂಚರ್

Published:
Updated:

ಬೆಂಗಳೂರು: ಕೆನರಾ ಬ್ಯಾಂಕ್ ಅಂಗಸಂಸ್ಥೆ `ಕ್ಯಾನ್ ಬ್ಯಾಂಕ್ ವೆಂಚರ್ ಕ್ಯಾಪಿಟಲ್ ಫಂಡ್ ಲಿ.' ಗುಜರಾತ್‌ನ ಸಿದ್ಧ ಉಡುಪು ತಯಾರಿಕೆ ಕಂಪೆನಿ `ಆಶಾಪುರ ಗಾರ್ಮೆಂಟ್ಸ್ ಲಿ.'(ಎಜಿಎಲ್)ನ ರೂ 25 ಕೋಟಿ ಮೌಲ್ಯದ ಷೇರುಗಳನ್ನು ಪಡೆದುಕೊಂಡಿದೆ.ಈ ಷೇರು ವರ್ಗಾವಣೆಯಿಂದ ಬಂದ ಹಣವನ್ನು ಗುಜರಾತ್ `ವಿಶೇಷ ಆರ್ಥಿಕ ವಲಯ'ದಲ್ಲಿನ ಹೊಸ ಉತ್ಪಾದನಾ ಘಟಕಕ್ಕೆ ಬಳಸಿಕೊಳ್ಳುವುದಾಗಿ `ಎಜಿಎಲ್' ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)