ಎಟಿಸಲಾಟ್ ಬಂದ್

7

ಎಟಿಸಲಾಟ್ ಬಂದ್

Published:
Updated:

ನವದೆಹಲಿ (ಪಿಟಿಐ): ಮಾಜಿ ದೂರಸಂಪರ್ಕ ಸಚಿವ ಎ.ರಾಜಾ ಅವರ ಅವಧಿಯಲ್ಲಿ ಪಡೆದಿದ್ದ 2 ಜಿ ಲೈಸನ್ಸ್‌ಗಳನ್ನು ಸುಪ್ರೀಂಕೋರ್ಟ್ ರದ್ದುಪಡಿಸಿರುವ ಹಿನ್ನೆಲೆಯಲ್ಲಿ, ಭಾರತದಲ್ಲಿನ ತನ್ನ ಕಾರ್ಯನಿರ್ವಹಣೆಯನ್ನು ಜೂನ್ 2ರಿಂದ ಬಂದ್ ಮಾಡಲು ಅಬುಧಾಬಿ ಮೂಲದ ಎಟಿಸಲಾಟ್ ಕಂಪೆನಿ ತಿಳಿಸಿದೆ.

ಕೋರ್ಟ್ ತೀರ್ಪಿನಿಂದಾಗಿ ಬಹ್ರೇನ್ ಟೆಲಿಕಾಂ ನಂತರ ಸೇವೆ ಬಂದ್ ಮಾಡುತ್ತಿರುವ ಎರಡನೆಯ ಕಂಪೆನಿ ಇದಾಗಿದೆ. ರಾಷ್ಟ್ರದ 15 ವೃತ್ತಗಳಲ್ಲಿ 16.7 ಲಕ್ಷ ಗ್ರಾಹಕರನ್ನು ಕಂಪೆನಿ ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry