ಎಡಿಲ್‌ವಿಸ್ ಫಂಡ್: ರೂ 107ಕೋಟಿ ಸಂಗ್ರಹ

ಶನಿವಾರ, ಜೂಲೈ 20, 2019
28 °C

ಎಡಿಲ್‌ವಿಸ್ ಫಂಡ್: ರೂ 107ಕೋಟಿ ಸಂಗ್ರಹ

Published:
Updated:

ಬೆಂಗಳೂರು: ಕಳೆದ ವಾರ ಮಾರುಕಟ್ಟೆಗೆ ಬಿಡುಗಡೆಗೊಂಡಿದ್ದ `ಎಡಿಲ್‌ವಿಸ್~  ಮ್ಯೂಚುವಲ್ ಫಂಡ್  ಒಟ್ಟು ರೂ 107 ಕೋಟಿ ಸಂಗ್ರಹಿಸಿದೆ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.91ದಿನಗಳ ಈ ಯೋಜನೆಯು, ಜೂನ್ 6ರಂದು  ವಹಿವಾಟು ಕೊನೆಗೊಳಿಸಿತ್ತು. ಬರುವ ಸೆಪ್ಟಂಬರ್‌ನಲ್ಲಿ ಯೋಜನೆ  ವಾಯಿದೆ ಕೊನೆಗೊಳ್ಳಲಿದೆ. ಹೂಡಿಕೆದಾರರಿಂದ  ಗರಿಷ್ಠ ಮಟ್ಟದ ಉತ್ಸಾಹ ವ್ಯಕ್ತವಾಗಿದೆ ಎಂದು `ಎಡಿಲ್‌ವಿಸ್~ನ `ಸಿಇಒ~ ವಿಕಾಸ್ ಎಂ ಸಚ್‌ದೇವ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry