ಎನ್‌ಆರ್‌ಐ ಹೂಡಿಕೆ ಏರಿಕೆ

7

ಎನ್‌ಆರ್‌ಐ ಹೂಡಿಕೆ ಏರಿಕೆ

Published:
Updated:

ಸಿಂಗಪೂರ (ಪಿಟಿಐ): ಭಾರತದ ಮಧ್ಯಮ ಮತ್ತು ಚಿಕ್ಕ ಉದ್ಯಮ ರಂಗದಲ್ಲಿ (ಎಸ್‌ಎಂಇ) ಅನಿವಾಸಿ ಭಾರತೀಯರ ಹೂಡಿಕೆ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಸಿಂಗಪೂರ ಮೂಲದ ಸಂಪತ್ತು ನಿರ್ವಹಣಾ ಸಲಹಾ ಸಂಸ್ಥೆ ಸಮೀಕ್ಷೆ ತಿಳಿಸಿದೆ.ದೂರಸಂಪರ್ಕ, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ‘ಎನ್‌ಆರ್‌ಐ’ ಹೂಡಿಕೆಹೆಚ್ಚಿದೆ. ‘ಎಸ್‌ಎಂಇ’ ಮಾರುಕಟ್ಟೆ ತೀವ್ರವಾಗಿ ಬೆಳೆಯುತ್ತಿರುವುದರಿಂದ  ‘ಎನ್‌ಆರ್‌ಐ’ ಉದ್ಯಮಿಗಳು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry