ಬುಧವಾರ, ನವೆಂಬರ್ 13, 2019
22 °C

ಎನ್‌ಐಎ ಡಿಜಿ ವಾಸನ್

Published:
Updated:

ನವದೆಹಲಿ (ಪಿಟಿಐ): ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಮಹಾನಿರ್ದೇಶಕರಾಗಿದ್ದ ಶರತ್ ಸಿ. ಸಿನ್ಹಾ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ತೆರವಾದ ಅವರ ಸ್ಥಾನಕ್ಕೆ (ಪ್ರಭಾರ) ಹಿರಿಯ ಐಪಿಎಸ್ ಅಧಿಕಾರಿ ಎನ್.ಆರ್. ವಾಸನ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

ಪ್ರತಿಕ್ರಿಯಿಸಿ (+)