ಎನ್‌ಟಿಆರ್ ಪ್ರಶಸ್ತಿ

ಮಂಗಳವಾರ, ಜೂಲೈ 23, 2019
20 °C

ಎನ್‌ಟಿಆರ್ ಪ್ರಶಸ್ತಿ

Published:
Updated:

ಕರ್ನಾಟಕ ತೆಲುಗು ಅಕಾಡೆಮಿ: ಸೋಮವಾರ ಟರತ್ನ ಪದ್ಮಶ್ರೀ ದಿ. ಎನ್.ಟಿ. ರಾಮರಾವ್ ಅವರ 89ನೇ ಜನ್ಮದಿನೋತ್ಸವ.ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಚಿತ್ರ ನಿರ್ಮಾಪಕ ಡಾ.ಡಿ. ರಾಮನಾಯ್ಡು ಅವರಿಗೆ ಗೌರವ ಪುರಸ್ಕಾರ. ಭಾರತೀಯ ಚಲನ ಚಿತ್ರ ಒಕ್ಕೂಟದ ಉಪಾಧ್ಯಕ್ಷ ಎ.ಆರ್.ರಾಜು ಅವರಿಂದ  ಭಾರತಿ ವಿಷ್ಣುವರ್ಧನ್ ಮತ್ತು ಶಿವರಾಜ್‌ಕುಮಾರ್ ಅವರಿಗೆ `ಎನ್‌ಟಿಆರ್~ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.  ಡಾ.ವಿ.ವಿ. ರಾಮಾರಾವ್, ಗೀತಾಂಜಲಿ ಹೈದರಾಬಾದ್ ಮತ್ತು ತಂಡದಿಂದ ಘಂಟಸಾಲ ಗಾನಲಹರಿ. ಅತಿಥಿಗಳು:  ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಡಾ.ಡಿ.ಪುರಂದೇಶ್ವರಿ,  ಎಂ.ಕೃಷ್ಣಪ್ಪ, ಬಸಂತಕುಮಾರ್ ಪಾಟೀಲ್. ಅಧ್ಯಕ್ಷತೆ: ಡಾ.ಎ. ರಾಧಾಕೃಷ್ಣರಾಜು. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 5.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry