ಎನ್‌ಪಿಎ ಹೆಚ್ಚಳ ಸಾಧ್ಯತೆ

7

ಎನ್‌ಪಿಎ ಹೆಚ್ಚಳ ಸಾಧ್ಯತೆ

Published:
Updated:

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ದೇಶದಲ್ಲಿನ ಎಲ್ಲ ಬ್ಯಾಂಕುಗಳ ಒಟ್ಟು ವಸೂಲಾಗದ ಸಾಲದ ಪ್ರಮಾಣ(ಎನ್‌ಪಿಎ) ರೂ2 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ(ಅಸೋಚಾಂ) ಅಂದಾಜು ಮಾಡಿದೆ. ಸದ್ಯ ಬ್ಯಾಂಕುಗಳ ನಿವ್ವಳ `ಎನ್‌ಪಿಎ~ ರೂ1.57 ಲಕ್ಷ ಕೋಟಿಯಷ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry