ಎಫ್‌ಎಂ ರೇಡಿಯೊ ಸೇವೆ ವಿಸ್ತರಣೆ

7

ಎಫ್‌ಎಂ ರೇಡಿಯೊ ಸೇವೆ ವಿಸ್ತರಣೆ

Published:
Updated:

ನವದೆಹಲಿ (ಪಿಟಿಐ): ಒಂದು ಲಕ್ಷ ಜನಸಂಖ್ಯೆ ಇರುವಂತಹ ಎಲ್ಲ ನಗರಗಳಿಗೂ ಖಾಸಗಿ ಎಫ್‌ಎಂ ರೇಡಿಯೊ ಸೇವೆಯನ್ನು ವಿಸ್ತರಿಸಲಾಗುವುದು ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸೋಮವಾರ ಭರವಸೆ ನೀಡಿದರು.ದೇಶದ 283 ನಗರಗಳಲ್ಲಿ ಒಟ್ಟು 806 ಹೊಸ ಎಫ್‌ಎಂ ರೇಡಿಯೊ ಚಾನೆಲ್‌ಗಳ ಸೇವೆ ಒದಗಿಸುವ ಉದ್ದೇಶವಿದೆ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೆರ, ಈಶಾನ್ಯ ರಾಜ್ಯಗಳು ಮತ್ತು ದ್ವೀಪಗಳಲ್ಲಿ ಎಫ್‌ಎಂ ಚಾನೆಲ್ ಕಾರ್ಯನಿರ್ವಹಿಸಲು ಪ್ರೋತ್ಸಾಹ ನೀಡಲಾಗುತ್ತದೆ ಎಂದು ತಿಳಿಸಿದರು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry