ಶನಿವಾರ, ಜನವರಿ 25, 2020
19 °C

ಎಫ್‌ಐಐ ಹೂಡಿಕೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ರೂಪಾಯಿ ಮೌಲ್ಯವರ್ಧನೆಯಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಚಟುವಟಿಕೆ ದಿಢೀರ್ ಹೆಚ್ಚಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗಿನ ‘ಎಫ್‌ಐಐ’ ಹೂಡಿಕೆ ₨1 ಲಕ್ಷ ಕೋಟಿ ದಾಟಿದೆ ಎಂದು ಷೇರುಪೇಟೆ ನಿಯಂ­ತ್ರಣ ಮಂಡಳಿ ‘ಸೆಬಿ’ ಹೇಳಿದೆ.ದಿನದ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್‌, ಸ್ಟೆರ್‌ಲೈಟ್‌, ಲಾರ್ಸನ್‌ ಅಂಡ್‌ ಟ್ಯೂಬ್ರೊ, ಮಾರುತಿ ಸುಜುಕಿ ಕಂಪೆನಿಗಳ ಷೇರುಗಳು ಏರಿಕೆ ಪಡೆದವು.

ಪ್ರತಿಕ್ರಿಯಿಸಿ (+)