`ಎಫ್‌ಟಿಟಿಎಚ್' ಹೊಸ ದರಪಟ್ಟಿ

ಬುಧವಾರ, ಜೂಲೈ 17, 2019
30 °C

`ಎಫ್‌ಟಿಟಿಎಚ್' ಹೊಸ ದರಪಟ್ಟಿ

Published:
Updated:

ಬೆಂಗಳೂರು: ಟಾಟಾ ಡೊಕೊಮೊ `ಫೈಬರ್ ಟು ದಿ ಹೋಮ್'(ಎಫ್‌ಟಿಟಿಎಚ್) ಸೇವೆ ಹೊಸ ದರಪಟ್ಟಿ ಪ್ರಕಟಿಸಿದೆ.ಗರಿಷ್ಠ 100 ಎಂಬಿಪಿಎಸ್ ವೇಗದಲ್ಲಿ ದತ್ತಾಂಶ ಪಡೆವ ಸೌಲಭ್ಯ ಇದಾಗಿದೆ.ಮಾಸಿಕ ರೂ.1000ಕ್ಕೆ 4 ಎಂಬಿಪಿಎಸ್ ವೇಗದಲ್ಲಿ 20 ಜಿ.ಬಿಯಷ್ಟು, ರೂ.1400ಕ್ಕೆ 4 ಎಂಬಿಪಿಎಸ್ ಮತ್ತು ರೂ.1500 ಶುಲ್ಕಕ್ಕೆ 8 ಎಂಬಿಪಿಎಸ್ ವೇಗದಲ್ಲಿ 80 ಜಿ.ಬಿವರೆಗೆ ಡೇಟಾ ಸೌಲಭ್ಯ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry