ಎಬಿಸಿ ಅಧ್ಯಕ್ಷರಾಗಿ ರವೀಂದ್ರ ಪಿಶ್ರೋಡಿ ಆಯ್ಕೆ

7

ಎಬಿಸಿ ಅಧ್ಯಕ್ಷರಾಗಿ ರವೀಂದ್ರ ಪಿಶ್ರೋಡಿ ಆಯ್ಕೆ

Published:
Updated:

ಮುಂಬೈ: ಆಡಿಟ್‌ ಬ್ಯೂರೊ ಆಫ್‌ ಸರ್ಕ್ಯುಲೇಷನ್‌(ಎಬಿಸಿ)ನ 2013–14 ನೇ ಸಾಲಿನ ಅಧ್ಯಕ್ಷರಾಗಿ ಟಾಟಾ ಮೋಟಾರ್ಸ್‌ ಕಾರ್ಯನಿರ್ವಾಹಕ ನಿರ್ದೇಶಕ ರವೀಂದ್ರ ಪಿಶ್ರೋಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಎಚ್‌ಟಿ ಮೀಡಿಯಾದ ಎಂ.ವೆಂಕಟೇಶ್‌ ಅವಿರೋಧವಾಗಿ ಆಯ್ಕೆಯಾಗಿಯಾಗಿದ್ದಾರೆ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry