ಎಮಿರೇಟ್ಸ್ ಕೊಡುಗೆ

7

ಎಮಿರೇಟ್ಸ್ ಕೊಡುಗೆ

Published:
Updated:

ಬೆಂಗಳೂರು: ಎಮಿರೇಟ್ಸ್ ವಿಮಾನ­ಯಾನ ಸಂಸ್ಥೆ ದುಬೈಗೆ ಹೆಚ್ಚಿನ ಪ್ರವಾಸಿ­ಗರನ್ನು ಆಕರ್ಷಿಸಲು ಬೆಂಗಳೂರು–ದುಬೈ ಪ್ರಯಾಣ ದರದಲ್ಲಿ ವಿಶೇಷ ರಿಯಾಯ್ತಿ ಪ್ರಕಟಿಸಿದೆ.₨25,654 ಕ್ಕೆ ಟಿಕೆಟ್‌ಗಳನ್ನು ಕಾಯ್ದಿ­ರಿಸಬಹುದು. ಈ ಕೊಡುಗೆ ಮತ್ತು ಪ್ರಯಾಣ ಅವಧಿ ಮಾರ್ಚ್‌ 31­ರವರೆಗೆ ಮಾತ್ರ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry