ಎಮ್ಮೆಗೂ ಸೀಮಂತ !

ಶುಕ್ರವಾರ, ಜೂಲೈ 19, 2019
28 °C

ಎಮ್ಮೆಗೂ ಸೀಮಂತ !

Published:
Updated:

ಚಿಕ್ಕೋಡಿಯಲ್ಲಿ ಘಟಿಸಿತಂತೆ

ಎಮ್ಮೆಗೂ ಸೀಮಂತ

ನಮ್ಮಲ್ಲಿ ಸೊಸೆ ಚೊಚ್ಚಲ

ಗರ್ಭಿಣಿ ಆದರೆ ಸಾಕು

ಕೆಲವು ಮಂದಿ ತೋರುವರು

ಸೊಸೆಗೆ ನೇಣು ಹಾಕುವ ಧಾವಂತ

ಹೀಗಿರುವಾಗ ಪ್ರಾಣಿಗೂ

ಲಭ್ಯವಾಗಿದೆಯಲ್ಲಾ ಶ್ರೀ (ಸೀ) ಮಂತಿಕೆ

ದಿಟಕ್ಕೂ ಮೆಚ್ಚಬೇಕು ಈ

ಸಂಭ್ರಮ ಏರ್ಪಡಿಸಿರುವ

ಆ ಮನೆಯವರ ಚಟುವಟಿಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry