ಎರಡನೇ ಅವಧಿಗೆ ಮೀಸಲಾತಿ ಪ್ರಕಟ

7

ಎರಡನೇ ಅವಧಿಗೆ ಮೀಸಲಾತಿ ಪ್ರಕಟ

Published:
Updated:

ಸಿಂಧನೂರು: ನಗರದ ಕೂಡಲ ಸಂಗಮೇಶ್ವರ ಚಿತ್ರಮಂದಿರದಲ್ಲಿ ಬುಧವಾರ ಜಿಲ್ಲಾಧಿಕಾರಿ ಎಂ.ಸಾವಿತ್ರಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳಿಗೆ ಎರಡನೇ ಅವಧಿಗೆ ನಡೆಯಲಿರುವ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದರು.ತಹಸೀಲ್ದಾರ್ ಕೆ.ನರಸಿಂಹ ನಾಯಕ, ಎನ್‌ಐಸಿ ಅಧಿಕಾರಿ ರವಿಶಂಕರ, ಜಿ.ಬಿ.ಹನುಮೇಶ, ಜಿಲ್ಲಾ ಪಂಚಾಯಿತಿ ಎಇಇ ಬಿ.ಆರ್.ಗೌಡೂರು, ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಹಾಗೂ ವಿವಿಧ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.ಮೀಸಲಾತಿ: ಜಾಲಿಹಾಳ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್.ಟಿ. ಮಹಿಳೆ, ಉದ್ಬಾಳ ಯು. ಅಧ್ಯಕ್ಷ ಬಿಸಿಎಂ (ಎ) ಮಹಿಳೆ, ಉಪಾಧ್ಯಕ್ಷ ಎಸ್.ಸಿ., ಹೊಸಳ್ಳಿ ಇ.ಜೆ. ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್.ಸಿ. ಮಹಿಳೆ, ದಢೇಸುಗೂರು ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್.ಸಿ. ಮಹಿಳೆ, ಸೋಮಲಾಪುರ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್.ಸಿ. ಮಹಿಳೆ, ಗೊರೇಬಾಳ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್.ಸಿ. ಮಹಿಳೆ, ಗುಂಡಾ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್.ಟಿ.ಮಹಿಳೆ, ಬಪ್ಪೂರು ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್.ಸಿ.ಮಹಿಳೆ,ಕೋಳಬಾಳ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್.ಟಿ.ಮಹಿಳೆ, ದೇವರಗುಡಿ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್.ಟಿ., ಸಿಂಧನೂರು ಗ್ರಾಮೀಣ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್.ಟಿ.ಮಹಿಳೆ, ತಿಡಿಗೋಳ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್.ಟಿ., ಕಲಮಂಗಿ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಚೆನ್ನಳ್ಳಿ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್.ಸಿ., ಜವಳಗೇರಾ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಗೌಡನಬಾವಿ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್.ಸಿ., ಅಲಬನೂರು ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್.ಟಿ., ಗುಡದೂರು ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್.ಸಿ., ರಾಗಲಪರ್ವಿ ಅಧ್ಯಕ್ಷ ಎಸ್.ಸಿ., ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ವಿರುಪಾಪುರ ಅಧ್ಯಕ್ಷ ಎಸ್.ಸಿ., ಉಪಾಧ್ಯಕ್ಷ ಬಿಸಿಎಂ(ಎ) ಮಹಿಳೆ, ಗೋನವಾರ ಅಧ್ಯಕ್ಷ ಎಸ್.ಸಿ., ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಬಾದರ್ಲಿ ಅಧ್ಯಕ್ಷ ಎಸ್.ಸಿ., ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ರಾಮತ್ನಾಳ ಅಧ್ಯಕ್ಷ ಎಸ್.ಸಿ.ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಗುಂಜಳ್ಳಿ ಅಧ್ಯಕ್ಷ ಎಸ್.ಸಿ.ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ತುರ್ವಿಹಾಳ ಅಧ್ಯಕ್ಷ ಎಸ್.ಸಿ.ಮಹಿಳೆ,ಉಪಾಧ್ಯಕ್ಷ ಸಾಮಾನ್ಯ, ಬಳಗಾನೂರು ಅಧ್ಯಕ್ಷ ಎಸ್.ಸಿ.ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಪಗಡದಿನ್ನಿ ಅಧ್ಯಕ್ಷ ಎಸ್.ಸಿ.ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಬೂತಲದಿನ್ನಿ ಅಧ್ಯಕ್ಷ ಎಸ್.ಟಿ., ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ರೌಡಕುಂದಾ ಅಧ್ಯಕ್ಷ ಎಸ್.ಟಿ., ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಮುಕ್ಕುಂದಾ ಅಧ್ಯಕ್ಷ ಎಸ್.ಟಿ., ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಬಸಾಪುರ ಕೆ. ಅಧ್ಯಕ್ಷ ಎಸ್.ಟಿ.ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಉಮಲೂಟಿ ಅಧ್ಯಕ್ಷ ಎಸ್.ಟಿ.ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಸಾಲಗುಂದಾ ಅಧ್ಯಕ್ಷ ಎಸ್.ಟಿ.ಮಹಿಳೆ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಮಾಡಸಿರವಾರ ಅಧ್ಯಕ್ಷ ಎಸ್.ಟಿ.ಮಹಿಳೆ, ಉಪಾಧ್ಯಕ್ಷ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry