ಎರಡು ದಿನ ಡೆವಿಲ್ಸ್ ಟ್ರಿ

7

ಎರಡು ದಿನ ಡೆವಿಲ್ಸ್ ಟ್ರಿ

Published:
Updated:
ಎರಡು ದಿನ ಡೆವಿಲ್ಸ್ ಟ್ರಿ

ಕನ್ಸರ್ನ್ ಇಂಡಿಯಾ ಫೌಂಡೇಶನ್ ಮತ್ತು ಅಂತರಂಗ: ಗುರುವಾರ ಬೆಳಿಗ್ಗೆ 11.30 ಮತ್ತು 1 ಗಂಟೆ, ಶುಕ್ರವಾರ ಮಧ್ಯಾಹ್ನ 1.30ಕ್ಕೆ ಮಕ್ಕಳಿಗಾಗಿ `ದ ಡೆವಿಲ್ಸ್ ಟ್ರಿ~ (ಪರಿಕಲ್ಪನೆ, ನಿರ್ದೇಶನ: ಪದ್ಮಾವತಿ ರಾವ್) ನಾಟಕ.ಮಧ್ಯ ಭಾರತದ ಜನಪದ ಕಥೆಯನ್ನು ಆಧರಿಸಿದ ಈ ನಾಟಕದಲ್ಲಿ ಮಕ್ಕಳು ಖುಷಿ ಪಡಲು ಬೇಕಾದ್ದೆಲ್ಲ ಇದೆ. ಈಗಾಗಲೆ ಇದನ್ನು ವೀಕ್ಷಿಸಿದ ಅನೇಕ ಶಾಲಾ ಮಕ್ಕಳಿಂದ ಮೆಚ್ಚುಗೆಯೂ ಸಿಕ್ಕಿದೆ.ನಾಟಕ ಪ್ರದರ್ಶನದಿಂದ ಸಂಗ್ರಹವಾಗುವ ಹಣವನ್ನು ದುರ್ಬಲ ವರ್ಗದ ಮಕ್ಕಳಿಗೆ ಶಿಕ್ಷಣ, ತರಬೇತಿ ನೀಡಿ ಸ್ವಾವಲಂಬಿಗಳಾಗಿ ಮಾಡುವ ಕನ್ಸರ್ನ್ ಇಂಡಿಯಾದ ಕಾರ್ಯಕ್ಕೆ ಬಳಕೆ ಮಾಡಲಾಗುವುದು.ಸ್ಥಳ: ಬಾಲಭವನ, ಕಬ್ಬನ್ ಪಾರ್ಕ್. ಟಿಕೆಟ್ ಮತ್ತಿತರ ವಿವರಗಳಿಗೆ: 2530 5775, 6570

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry