ಎಲ್ಲರೂ ಒಂದೇ

7

ಎಲ್ಲರೂ ಒಂದೇ

Published:
Updated:

ಹಾವು ಯಾವುದಾದರೇನು

ಕಚ್ಚುವುದೇ ಅದರ ಗುಣ

ಬೇಡವಯ್ಯ ಅದರ ಸಂಗ

ಪಕ್ಷ ಯಾವುದಾದರೇನು

ಎಲ್ಲರೂ ಒಂದೇ

ಬೇಡವಯ್ಯ ಅವರ ಸಂಗ

ಶಾಸಕ, ಸಂಸದ  ಮಂತ್ರಿ

ಯಾರಾದರೇನು?

ಎಂದೆಂದಿಗೂ ಬೇಡವಯ್ಯ

ಅವರ ಸಂಗ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry