ಎಲ್ಲೆಲ್ಲೂ ಗುಂಡಿ-ಗೊಟರು, ಸಾಗದು ಮೋಟಾರು...

ಭಾನುವಾರ, ಜೂಲೈ 21, 2019
22 °C

ಎಲ್ಲೆಲ್ಲೂ ಗುಂಡಿ-ಗೊಟರು, ಸಾಗದು ಮೋಟಾರು...

Published:
Updated:

ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿಯ ಪ್ರಮುಖ ಅಪಾರ್ಟ್‌ಮೆಂಟ್‌ಗಳಾದ ಅಜ್ಮಿರಾ ಇನ್ಫಿನಿಟಿ, ಇಕೋ ಸ್ಪಿಯರ್, ಗಂಗಾ ವರ್ಟಿಕಾ ಮುಂಭಾಗದ ರಸ್ತೆ ಸಂಪೂರ್ಣ ಹದಗೆಟ್ಟಿದು, ವಾಹನ ಸಂಚಾರಕ್ಕೆ ದುಸ್ತರವಾಗಿದೆ.  `ಈ ಮಾರ್ಗದಲ್ಲಿ ಎಲೆಕ್ಟ್ರಾನಿಕ್ ಸಿಟಿಗೆ ತೆರಳುವ ಉದ್ಯೋಗಿಗಳು ದಿನಕ್ಕೆ ಎರಡು ಬಾರಿ ಸಂಚರಿಸುತ್ತಾರೆ. ಸಮಸ್ಯೆ ಬಗ್ಗೆ ಸ್ಥಳೀಯ ಆಡಳಿತದ ಗಮನಕ್ಕೆ ತಂದರೂ ಈವರೆಗೆ ಕ್ರಮ ಕೈಗೊಂಡಿಲ್ಲ. ನಿಧಾನಗತಿಯ ಧೋರಣೆಯಿಂದಾಗಿ ಜನರು ಸಮಸ್ಯೆ ಅನುಭವಿಸುವಂತಾಗಿದೆ' ಎಂದು ಸ್ಥಳೀಯ ನಿವಾಸಿ ಎಸ್. ಬಕ್ಷಿ ದೂರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry