ಶನಿವಾರ, ಜನವರಿ 25, 2020
28 °C

ಎಲ್ಲ ಗ್ರಾಮಕ್ಕೂ ಬಸ್‌ ಓಡಿಸಿ

–ರಂಗನಾಥ್‌,ಮಧುಗಿರಿ Updated:

ಅಕ್ಷರ ಗಾತ್ರ : | |

ನಂಜುಂಡಪ್ಪ ವರದಿ ಪ್ರಕಾರ ಮಧುಗಿರಿ ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ ಸೇರಿದೆ. ಈ ತಾಲ್ಲೂಕಿನ ಹೆಚ್ಚಿನ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲ. ವಿದ್ಯಾರ್ಥಿಗಳು ಸೇರಿ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿ­ದ್ದಾರೆ. ಅದರಲ್ಲೂ ಬುಧವಾರದ ಸಂತೆಯಂದು, ರೈತರು ದವಸ–ಧಾನ್ಯ, ತರಕಾರಿ ಸಾಗಿಸುವುದು ಕಷ್ಟವಾಗಿದೆ. ತಾಲ್ಲೂಕಿನಲ್ಲಿ ಸಾರಿಗೆ ಘಟಕ ಸ್ಥಾಪಿಸಿ, ಎಲ್ಲ ಗ್ರಾಮಗಳಿಗೂ ಬಸ್‌ ಓಡಿಸಬೇಕು.

 

ಪ್ರತಿಕ್ರಿಯಿಸಿ (+)