ಎಲ್‌ಟಿಟಿಇ ನಿಷೇಧ ಮುಂದುವರಿಕೆ

ಮಂಗಳವಾರ, ಜೂಲೈ 16, 2019
25 °C

ಎಲ್‌ಟಿಟಿಇ ನಿಷೇಧ ಮುಂದುವರಿಕೆ

Published:
Updated:

ನವದೆಹಲಿ (ಪಿಟಿಐ):  ಭಾರತ ವಿರೋಧಿ ನೀತಿಯನ್ನು ಮುಂದುವರಿಸಿರುವ ಮತ್ತು ಇಲ್ಲಿನ ನಾಗರಿಕರನ್ನು ಬೆದರಿಸುತ್ತಿರುವ ಎಲ್‌ಟಿಟಿಇ ಸಂಘಟನೆಯ ಮೇಲಿನ ನಿಷೇಧವನ್ನು ಮುಂದುವರಿಸುವುದಾಗಿ ಕೇಂದ್ರ ಗೃಹ ಇಲಾಖೆ ತಿಳಿಸಿದೆ. ಎಲ್‌ಟಿಟಿಇ ಚಟುವಟಿಕೆಗಳು ದೇಶದ ಸಾರ್ವಭೌಮತ್ವ ಮತ್ತು ಏಕತೆಗೆ ಧಕ್ಕೆ ಉಂಟುಮಾಡುತ್ತವೆ. ವಿವಿಧ ಪ್ರತ್ಯೇಕತಾವಾದಿ ಸಂಘಟನೆಗಳನ್ನು  ನಿಯಂತ್ರಿಸುವ ಅಗತ್ಯವಿದೆ ಎಂದು ಗೃಹ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry