ಎಸ್.ಎಲ್.ಭೈರಪ್ಪಗೆ ವಾಗ್ವಿಲಾಸಿನಿ ಗೌರವ

7

ಎಸ್.ಎಲ್.ಭೈರಪ್ಪಗೆ ವಾಗ್ವಿಲಾಸಿನಿ ಗೌರವ

Published:
Updated:

ಮೈಸೂರು: ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರನ್ನು ಮುಂಬೈನ ದೀನನಾಥ ಸ್ಮೃತಿ ಪ್ರತಿಷ್ಠಾನ ನೀಡುವ 2012ನೇ ಸಾಲಿನ ವಾಗ್ವಿಲಾಸಿನಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಸಾಹಿತ್ಯ ಲೋಕಕ್ಕೆ ಭೈರಪ್ಪ ಅವರು ನೀಡಿರುವ ಗಣನೀಯ ಕೊಡುಗೆ ಗಮನಿಸಿ ಈ ಪ್ರಶಸ್ತಿ ನೀಡಲಾಗಿದ್ದು ಏ.24ರಂದು ಮುಂಬೈನ ಷಣ್ಮುಖಾನಂದ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಲತಾ ಮಂಗೇಶ್ಕರ್ ಪ್ರದಾನ ಮಾಡುವರು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ. ಈ ಪ್ರಶಸ್ತಿಯು ರೂ 1,01,001  ಹಾಗೂ ಫಲಕ ಹೊಂದಿದೆ. ಕಳೆದ 20 ವರ್ಷದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಇದೇ ಮೊದಲ ಬಾರಿಗೆ ಮರಾಠಿ ಭಾಷಿಗರಲ್ಲದವರಿಗೆ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry