ಎಸ್ಐಎಎಂ 53 ನೇ ವಾರ್ಷಿಕ ಸಮಾವೇಶ

7

ಎಸ್ಐಎಎಂ 53 ನೇ ವಾರ್ಷಿಕ ಸಮಾವೇಶ

Published:
Updated:
ಎಸ್ಐಎಎಂ 53 ನೇ ವಾರ್ಷಿಕ ಸಮಾವೇಶ

ನವದೆಹಲಿಯಲ್ಲಿ ಬುಧವಾರ ನಡೆದ ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟದ (ಎಸ್‌ಐಎಎಂ) 53ನೇ ವಾರ್ಷಿಕ ಸಮಾವೇಶದಲ್ಲಿ ಮಾರುತಿ ಸುಜುಕಿ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಕೆನಿಚಿ ಆಯುಕವಾ (ಬಲ), ಫೋರ್ಡ್ ಮೋಟಾರ್‌ನ ಡೇವಿಡ್ ಎಲ್, ಬಿಎಂಡಬ್ಲ್ಯುನ ಫಿಲಿಫ್ ವಾನ್, ಜಪಾನ್ ವಾಣಿಜ್ಯ  ಸಚಿವಾಲಯದ ಟೊರು ಅಸಾಯ್, ಬಾಸ್ಟನ್ ಕಂಪೆನಿ ಅಧ್ಯಕ್ಷ ಜಾರ್ಜ್ ಸ್ಟಿಚ್ಚರ್  ಮತ್ತು ಟೋಯೊಟಾ ಕಂಪೆನಿಯ ಹಿರಿಯ ಅಧಿಕಾರಿ ಇದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry