ಎಸ್‌ಎಂಇ ಐಪಿಒ ಸೂಚ್ಯಂಕ

7

ಎಸ್‌ಎಂಇ ಐಪಿಒ ಸೂಚ್ಯಂಕ

Published:
Updated:

ಮುಂಬೈ(ಪಿಟಿಐ): ಮುಂಬೈ ಷೇರು ವಿನಿಮಯ ಕೇಂದ್ರವು(ಬಿಎಸ್‌ಇ) ಶುಕ್ರವಾರದಿಂದ `ಎಸ್‌ಎಂಇ ಐಪಿಒ' ಸೂಚ್ಯಂಕ ಆರಂಭಿಸಿದೆ.

ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ ಸಂಸ್ಥೆಗಳ ಆರಂಭಿಕ ಸಾರ್ವಜನಿಕ ಕೊಡುಗೆಗಳ ಮೇಲೆ ನಿಗಾ ವಹಿಸುವುದು ಇದರ ಪ್ರಮುಖ ಉದ್ದೇಶ.  ಈಗಾಗಲೇ `ಬಿಎಸ್‌ಇ'ಯ `ಎಸ್‌ಎಂಇ' ವೇದಿಕೆಯಡಿ 11 ಕಂಪೆನಿಗಳು ವಹಿವಾಟಿಗೆ ನೋಂದಾಯಿಸಿಕೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry