ಸೋಮವಾರ, ನವೆಂಬರ್ 18, 2019
23 °C

`ಎಸ್‌ಎಂಇ' ಹೊಸ ಷೋರೂಂ

Published:
Updated:

ಬೆಂಗಳೂರು: ಸುಜುಕಿ ಮೋಟಾರ್‌ಸೈಕಲ್ ಇಂಡಿಯ(ಎಸ್‌ಎಂಐ)ದ   ಮಹಾತ್ಮ ಗಾಂಧಿ ರಸ್ತೆಯಲ್ಲಿನ `ಮೇಘ ದೂತ್ ಮೋಟಾರ್ಸ್' ಷೋರೂಮನ್ನು ನಿವೃತ್ತ `ಡಿಜಿಪಿ' ಶಂಕರ್ ಬಿದರಿ ಇತ್ತೀಚೆಗೆ ಉದ್ಘಾಟಿಸಿದರು.23 ವರ್ಷಗಳ ಸಂಸ್ಥೆ ದ್ವಿಚಕ್ರ ವಾಹನ ಮಾರಾಟ-ರಿಪೇರಿ ಸೇವೆಯಲ್ಲಿ ಗ್ರಾಹಕರ ಮೆಚ್ಚುಗೆ ಗಳಿಸಿದೆ.  ಗ್ರಾಹಕರು ಷೋರೂಂಗೆ ಬಂದುಹೋಗಲು ಉಚಿತ ವಾಹನ ಸೌಲಭ್ಯವಿದೆ ಎಂದು ಮೇಘ ದೂತ್ ಮೋಟಾರ್ಸ್ `ಎಂಡಿ' ಜನಾರ್ದನ ಬಾಬು ಹೇಳಿದರು.

ಪ್ರತಿಕ್ರಿಯಿಸಿ (+)