ಶುಕ್ರವಾರ, ನವೆಂಬರ್ 22, 2019
20 °C

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪುನಃ ನಡೆಯಲೆಂದು ಒತ್ತಾಯ

Published:
Updated:

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪುನಃ ನಡೆಯಲೆಂದು ಒತ್ತಾಯ

ಬೆಂಗಳೂರು, ಏ. 1 - ಎಸ್‌ಎಸ್‌ಎಲ್‌ಸಿ ಪರೀಕ್ಷೆಯ `ಪ್ರಶ್ನೆ ಪತ್ರಿಕೆಗಳು ಬಯಲಾಗಿರುವ ದಾರುಣಕತೆಗೆ ಮತ್ತೊಂದು ನಿದರ್ಶನವಾಗಿ ಇಂದು ವಿಧಾನ ಸಭೆಯಲ್ಲಿ ಸ್ವತಂತ್ರ ಸದಸ್ಯ ಶ್ರೀ ಸಿ. ಜೆ. ಮುಕ್ಕಣ್ಣಪ್ಪನವರು ಏಪ್ರಿಲ್ 5 ರಂದು ನಡೆಯಲಿರುವ ಸಾಮಾನ್ಯ ಮತ್ತು ಐಚ್ಛಿಕ ಗಣಿತದ ಪ್ರಶ್ನೆಪತ್ರಿಕೆಗಳನ್ನು ಮಂಡಿಸಿದರು.ಹರಕೊಲ್ಲಲ್ ಪರ ಕಾಯ್ವನೆ?

ಬೆಂಗಳೂರು, ಏ. 1 - ಮೂರು ವರ್ಷದ ಮಗುವನ್ನು ತಾಯಿಯೇ ಕೊಲೆ ಮಾಡಿದ ಪ್ರಸಂಗವೊಂದು ಬೆಳಕಿಗೆ ಬಂದಿದೆ.

ಪ್ರತಿಕ್ರಿಯಿಸಿ (+)