ಶುಕ್ರವಾರ, ನವೆಂಬರ್ 15, 2019
21 °C

ಎಸ್‌ಕೆಎಸ್: ಹೊಸ ಸೇವಾ ಶುಲ್ಕ

Published:
Updated:

ಮುಂಬೈ (ಪಿಟಿಐ): ಗ್ರಾಹಕ ಪಡೆಯುವ ಸಾಲದ ಮೊತ್ತದಲ್ಲಿ ಶೇ 1ರಷ್ಟನ್ನು ಸೇವಾ ಶುಲ್ಕವಾಗಿ ಪರಿಗಣಿಸುವುದಾಗಿ ಕಿರು ಹಣಕಾಸು ಸಂಸ್ಥೆ `ಎಸ್‌ಕೆಎಸ್~ ಫೈನಾನ್ಸ್ ಹೇಳಿದೆ. ಹೊಸ ನೀತಿಯನ್ವಯ ಕಿರು ಹಣಕಾಸು ಸಾಲಗಳಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಸಾಧ್ಯ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)