ಎಸ್‌ಬಿಎಂ ಅಧಿಕಾರಿ ಸಂಘದ ಮಹಾಸಭೆ

7

ಎಸ್‌ಬಿಎಂ ಅಧಿಕಾರಿ ಸಂಘದ ಮಹಾಸಭೆ

Published:
Updated:

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್(ಎಸ್‌ಬಿಎಂ) ಸಹವರ್ತಿ ಬ್ಯಾಂಕ್‌ಗಳ ಅಧಿಕಾರಿಗಳ ಸಂಘದ 8ನೇ ತ್ರೈವಾರ್ಷಿಕ ಮಹಾಸಭೆ ಅ. 14ರಂದು ಭಾನುವಾರ ಇಲ್ಲಿ ಜರುಗಿತು.ಎಸ್‌ಬಿಎಂ ವ್ಯವಸ್ಥಾಪಕ ನಿರ್ದೇಶಕ ಶರದ್ ಶರ್ಮಾ ಕಾರ್ಯಕ್ರಮ ಉದ್ಘಾಟಿಸಿದರು. ಅಖಿಲ ಭಾರತ ಐಒಬಿ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಆನಂದ ಕುಮಾರ್ ಅತಿಥಿಯಾಗಿದ್ದರು.ಎಸ್‌ಬಿಎಂ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಕಲ್ಯಾಣ್ ಮುಖರ್ಜಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry