ಎಸ್‌ಬಿಎಂ ಡಿಮ್ಯಾಟ್‌ ಅಭಿಯಾನ ಇಂದು

7

ಎಸ್‌ಬಿಎಂ ಡಿಮ್ಯಾಟ್‌ ಅಭಿಯಾನ ಇಂದು

Published:
Updated:

ಬೆಂಗಳೂರು: ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ತನ್ನ ಷೇರುದಾರರಿಗಾಗಿ ಡಿಮ್ಯಾಟ್‌ ಅಭಿಯಾನ ಆರಂಭಿಸಿದೆ. ಕೆ.ಆರ್‌.ರಸ್ತೆಯಲ್ಲಿರುವ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಇದೇ 20ರವರೆಗೆ ಬೆಳಿಗ್ಗೆ 10.30ರಿಂದ ಸಂಜೆ 5.30ರವರೆಗೆ ಅಭಿಯಾನ ನಡೆಯಲಿದೆ.ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 2225 2184 / -2235 3901.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry