ಬುಧವಾರ, ಅಕ್ಟೋಬರ್ 16, 2019
22 °C

ಎಸ್‌ಬಿಐಗೆ 6 ಸಾವಿರ ಕೋಟಿ ನೆರವು

Published:
Updated:

ಮುಂಬೈ (ಪಿಟಿಐ): ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ಗೆ  6000 ಕೋಟಿಗಳಷ್ಟು ಬಂಡವಾಳ ನೆರವನ್ನು ಇದೇ ಮಾರ್ಚ್ ಅಂತ್ಯದ ಹೊತ್ತಿಗೆ ಒದಗಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.

 

ಆದ್ಯತಾ ಷೇರುಗಳ ಮೂಲಕ ನಮಗೆ ಬೇಕಾದ ಬಂಡವಾಳ ಪಡೆಯುತ್ತೇವೆ ಎಂದು `ಎಸ್‌ಬಿಐ~ ಅಧ್ಯಕ್ಷ  ಪ್ರತೀಪ್ ಚೌಧರಿ ಅವರು ಹೇಳಿದ್ದಾರೆ.

Post Comments (+)