ಎಸ್‌ಬಿಐ: ತುರ್ತು ನೆರವಿನ ಅಗತ್ಯ ಇಲ್ಲ

7

ಎಸ್‌ಬಿಐ: ತುರ್ತು ನೆರವಿನ ಅಗತ್ಯ ಇಲ್ಲ

Published:
Updated:

ನವದೆಹಲಿ (ಪಿಟಿಐ): ಭಾರತೀಯ ಸ್ಟೇಟ್ ಬ್ಯಾಂಕ್‌ಗೆ  ತುರ್ತಾಗಿ ಬಂಡವಾಳ ನೆರವು ಕಲ್ಪಿಸುವ ಅಗತ್ಯ ಸದ್ಯಕ್ಕೆ ಉದ್ಭವಿಸಿಲ್ಲ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.

ಮೌಲ್ಯಮಾಪನಾ ಸಂಸ್ಥೆ ಮೂಡಿಸ್, `ಎಸ್‌ಬಿಐ~ನ ಹಣಕಾಸು ಸಾಮರ್ಥ್ಯ ತಗ್ಗಿಸಿರುವುದರಿಂದ ಆತಂಕಪಡಬೇಕಾಗಿಲ್ಲ. ಬ್ಯಾಂಕ್‌ಗೆ ಬೇಕಾದ ಬಂಡವಾಳ ನೆರವು ಒದಗಿಸಲು ಸರ್ಕಾರ ಕಾರ್ಯೋನ್ಮುಖವಾಗಿದೆ. `ಮೂಡಿಸ್~ನ ನಿರ್ಧಾರದಿಂದಾಗಿ ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕಾಗಿಲ್ಲ ಎಂದು  ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry