ಎಸ್‌ಬಿಐ ಸೇವೆ ತೀವ್ರ ವ್ಯತ್ಯಯ

7

ಎಸ್‌ಬಿಐ ಸೇವೆ ತೀವ್ರ ವ್ಯತ್ಯಯ

Published:
Updated:

ಕೋಲ್ಕತ್ತ (ಐಎಎನ್‌ಎಸ್): ಅಂತರ್ಜಾಲದ ಅಡಚಣೆಯಿಂದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸೇವೆಯಲ್ಲಿ ಶನಿವಾರ ಭಾರಿ ವ್ಯತ್ಯಯ ಉಂಟಾಯಿತು.ಬೆಳಿಗ್ಗೆಯಿಂದ ಬಹುತೇಕ ಎಟಿಎಂಗಳೂ ಸಹಾ ಕೆಲಸಮಾಡುತ್ತಿಲ್ಲವಾದ್ದರಿಂದ ಬ್ಯಾಂಕ್‌ನ ಹಲವು ಶಾಖೆಗಳಲ್ಲಿ ಗ್ರಾಹಕರು ದಿಡೀರ್ ಪ್ರತಿಭಟನೆ ನಡೆಸಿದರು.`ದೇಶದಾದ್ಯಂತ ತೀವ್ರ ಸಮಸ್ಯೆ ಇತ್ತು~ ಎಂದು ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ (ಸಾರ್ವಜನಿಕ ಸಂಪರ್ಕ) ಬೆಂಗಾಲ್ ವೃತ್ತದ ಸುಬ್ರತಾ ಬಿಸ್ವಾಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry