`ಏಕಾಂಗಿ'

7

`ಏಕಾಂಗಿ'

Published:
Updated:

ಅತ್ತ ಕಾವೇರಿ ಗಲಾಟೆ

ಇತ್ತ `ಯಡ್ಡಿ'ಯ ಕಾಟ

ಮಧ್ಯದಲ್ಲಿ ಶೆಟ್ರು

ಏಕಾಂಗಿ ಹೋರಾಟ,ಸರ್ಕಾರಕ್ಕೆ ಕಷ್ಟ ಕಷ್ಟ

ಬರೀ ಅವಧಿ ಪೂರೈಸುವ ಹಠ

ಖಂಡಿತಾ ಸ್ಪಷ್ಟ.ಈ ಹಾವು - ಏಣಿ ಆಟ

ಚುನಾವಣೆವರೆಗೂ ಮಾತ್ರ

ಗರಿ ಗರಿ ನೋಟು ಕೊಟ್ಟು

ಕೇಳಿದರೆ ಓಟು

ಮತ ಹಾಕಬೇಡಿ ದಯವಿಟ್ಟು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry