ಏಕಾಂತದ ಚಿತ್ರಗಳು

7

ಏಕಾಂತದ ಚಿತ್ರಗಳು

Published:
Updated:

ಸವರಿದ ಮರಗಳ ಪಳೆಯುಳಿಕೆಗಳೂ ಇಲ್ಲವೆಂಬಂಥ ಲ್ಯಾಂಡ್‌ಸ್ಕೇಪ್‌ನ ನಡುವೆ ಟೊಂಗೆಗಳನ್ನು ಚಾಚಿಕೊಂಡ ಮರವೊಂದು `ನಾನು ಒಂಟಿ~ ಎಂಬಂತೆ ನಿಂತಿದೆ. ರೈಲ್ವೆ ನಿಲ್ದಾಣದಲ್ಲಿ ಯಾರೋ ಎಂದೋ ನಿಲ್ಲಿಸಿಹೋದ ಬೈಕ್‌ನ ಬಿಡಿಭಾಗಗಳ ತುಕ್ಕಿನ ಹಿಂದೆ ಅದ್ಯಾವ ಕತೆ ಅಡಗಿದೆಯೋ? ಸಾಮಾನು ಸರಂಜಾಮು ಸಾಗಿಸುವ ಸೈಕಲ್ ಗಾಡಿ ಕಾಲುದಾರಿಯ ನಡುವೆ ನಿಂತು ಯಾರನ್ನೋ ಇದಿರು ನೋಡುತ್ತಿದೆ. ಕೀಬಂಚ್‌ನ ಕೃತಕ ಬಂದೂಕಿನ ನಳಿಕೆಯಿಂದ ಗುಂಡು ಹೊರಡುವುದಿಲ್ಲ, ಸದ್ಯ. ಏಕಾಂತದ ಮೌನದಲ್ಲೇ ಲೋಕಾಂತದ ಕುರಿತು ಮಾತನಾಡಬಲ್ಲ ಚಿತ್ರಗಳನ್ನು ಅನೂಪ್ ಭಟ್ ಚೌಕಟ್ಟಿಗೆ ತಂದಿರುವುದು ಹೀಗೆ...

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry