ಏಪ್ರಿಲ್/ಮೇನಲ್ಲಿ ಸುಧಾರಿತ ಆಕಾಶ್

7

ಏಪ್ರಿಲ್/ಮೇನಲ್ಲಿ ಸುಧಾರಿತ ಆಕಾಶ್

Published:
Updated:

ವಡೋದರ (ಪಿಟಿಐ): ವಿಶ್ವದ ಅಗ್ಗದ ಟ್ಯಾಬ್ಲೆಟ್ ಎಂದು ಬಣ್ಣಿಸಲಾಗಿರುವ `ಆಕಾಶ್~ನ ಸುಧಾರಿತ ಆವೃತ್ತಿಯನ್ನು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಅದೇ ದರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ರಾಜ್ಯ ಖಾತೆ ಸಚಿವೆ ಪುರಂದೇಶ್ವರಿ ಶುಕ್ರವಾರ ಹೇಳಿದ್ದಾರೆ.

ಗುಜರಾತ್ ಕೈಗಾರಿಕೆಗಳ ಒಕ್ಕೂಟ ಆಯೋಜಿಸಿದ್ದ  ರಾಷ್ಟ್ರೀಯ ಮಾನವ ಸಂಪನ್ಮೂಲ  ಅಭಿವೃದ್ಧಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry