ಏರದಿರಲಿ ಬಂಗಾರದ ಬೆಲೆ

ವಧು ವರರ ವೇದಿಕೆ ಹಾಳಾದೀತು
ಹೆಣ್ಣಿನ ಜೀವನ ಗೋಳಾದೀತು
ಬಂಗಾರ ನೀನಿಲ್ಲದೆ
ನಿಂತೆ ಹೋಗುವುದು
ಮದುವೆ, ಕಾರಣ
ಹಣ ಇದ್ದ ಶ್ರೀಮಂತರ
ಸ್ವತ್ತು ನೀನು
ಇಲ್ಲದೆ ಇರುವ ಬಡವರ
ಗತಿ ಏನು?
ಏರದಿರಲಿ ಬಂಗಾರದ ಬೆಲೆ
ಇರಲಿ ಬಡ ಹೆಣ್ಣಿಗೊಂದು ನೆಲೆ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.