ಏರೊ ಇಂಡಿಯಾಉದ್ಯಮಿಗಳಿಗೆ ಹರ್ಷ, ವೀಕ್ಷಕರಿಗೆ ರಂಜನೆ

7

ಏರೊ ಇಂಡಿಯಾಉದ್ಯಮಿಗಳಿಗೆ ಹರ್ಷ, ವೀಕ್ಷಕರಿಗೆ ರಂಜನೆ

Published:
Updated:
ಏರೊ ಇಂಡಿಯಾಉದ್ಯಮಿಗಳಿಗೆ ಹರ್ಷ, ವೀಕ್ಷಕರಿಗೆ ರಂಜನೆ

ಯಲಹಂಕ ವಾಯುನೆಲೆ: ವಿಶ್ವ ವೈಮಾಂತರಿಕ್ಷ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ‘ಏರೊ ಇಂಡಿಯಾ’ ಪ್ರದರ್ಶನದ 8ನೇ ಆವೃತ್ತಿ ಇಲ್ಲಿ ಭಾನುವಾರ ಯಶಸ್ವಿಯಾಗಿ ಕೊನೆಗೊಂಡಿತು.  ರಾಜ್ಯ ಸರ್ಕಾರವು ಇದೇ ಮೊದಲ ಬಾರಿಗೆ ಮಳಿಗೆ ಸ್ಥಾಪಿಸಿ ರೂ 1,000 ಕೋಟಿಗೂ ಹೆಚ್ಚು ಬಂಡವಾಳವನ್ನು ಆಕರ್ಷಿಸಿದೆ. ಇದರ ಜೊತೆಗೆ ಐದು ದಿನಗಳಲ್ಲಿ ರೂ 2 ಲಕ್ಷ ಕೋಟಿಯಷ್ಟು ವಹಿವಾಟು ಆಗಿರುವ ಸಂಭವ ಇದೆ. ಇದರಂತೆ ಸಾವಿರಾರು ಉದ್ಯೋಗಾವಕಾಶಗಳ ಸೃಷ್ಟಿಗೂ ಇದು ಸಹಕಾರಿಯಾಯಿತು. ಪ್ರದರ್ಶನದ ಕೊನೆಯ ಎರಡು ದಿನಗಳಲ್ಲಿ ನಡೆದ ಲೋಹದ ಹಕ್ಕಿಗಳ ಚಿತ್ತಾರವು ವೀಕ್ಷಕರನ್ನು ರಂಜಿಸಿದವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry