ಮಂಗಳವಾರ, ಮೇ 11, 2021
21 °C

ಏರ್ ಇಂಡಿಯಕ್ಕೆ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಆರ್ಥಿಕ ಸಂಕಷ್ಟದಲ್ಲಿದ್ದ ಏರ್ ಇಂಡಿಯ ವಿಮಾನ ಯಾನ ಸಂಸ್ಥೆಗೆ ಕೇಂದ್ರ ಸರ್ಕಾರದ ಕೃಪಾಕಟಾಕ್ಷ ಕಾರಣ ಆರ್ಥಿಕ ನೆರವಿನ ಭರವಸೆ ಸಿಕ್ಕಿದೆ.ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯ ಸಚಿವ ಸಂಪುಟ ಸಭೆ ಸರ್ಕಾರಿ ಸ್ವಾಮ್ಯದ ವಿಮಾನ ಸಂಸ್ಥೆಗೆ ಪ್ರಸಕ್ತ ಹಣಕಾಸು ವರ್ಷ 4000 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲು ಗುರುವಾರ ಒಪ್ಪಿಗೆ ನೀಡಿದೆ. ಜತೆಗೆ ಬಹು ನಿರೀಕ್ಷೆಯ ಬೋಯಿಂಗ್ ಡ್ರೀಮ್‌ಲೈನರ್-787 ವಿಮಾನ ಖರೀದಿಗೂ ಹಸಿರು ನಿಶಾನೆ ತೋರಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.