ಏರ್ ಇಂಡಿಯಾ ಬಾಕಿ ರೂ 4,064 ಕೋಟಿ

7

ಏರ್ ಇಂಡಿಯಾ ಬಾಕಿ ರೂ 4,064 ಕೋಟಿ

Published:
Updated:

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪೆನಿಗಳಿಗೆ  ಏರ್ ಇಂಡಿಯಾ ರೂ 4,064 ಕೋಟಿ ಬಾಕಿ ಪಾವತಿಸಬೇಕಿದೆ.

ವಿಮಾನ ತೈಲ (ಎಟಿಎಫ್) ಖರೀದಿಗೆ ಸಂಬಂಧಿಸಿದಂತೆ ಏರ್ ಇಂಡಿಯಾ ಒಟ್ಟು ರೂ 4,064 ಕೋಟಿ ಬಾಕಿ ಉಳಿಸಿಕೊಂಡಿದೆ ಎಂದು ಪೆಟ್ರೋಲಿಯಂ ಖಾತೆಯ ರಾಜ್ಯ ಸಚಿವೆ ಪನಬಾಕ್ಕ ಲಕ್ಷ್ಮೀ ಮಂಗಳವಾರ ರಾಜ್ಯ ಸಭೆಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry