ಏಳು ಮಂದಿಗೆ ಬಡ್ತಿ

7

ಏಳು ಮಂದಿಗೆ ಬಡ್ತಿ

Published:
Updated:

ಬೆಂಗಳೂರು: ಸಚಿವಾಲಯ ಸೇವೆಯ ಏಳು ಮಂದಿ ಉಪ ಕಾರ್ಯದರ್ಶಿಗಳನ್ನು ಜಂಟಿ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೆ.ರಘುರಾಂ ಭಂಡಾರಿ- ಜಂಟಿ ಕಾರ್ಯದರ್ಶಿ, ಆರ್ಥಿಕ ಇಲಾಖೆ. ಕೆ.ವಿ.ಜಯಲಕ್ಷ್ಮಿ- ಜಂಟಿ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ. ಬಿ.ಎಸ್.ಜಾಪಾಲಿ- ಜಂಟಿ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಆರ್.ರಂಗಮಣಿ- ಜಂಟಿ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ. ಬಿ.ಡಿ.ಓಬಪ್ಪ- ಜಂಟಿ ಕಾರ್ಯದರ್ಶಿ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ. ಕೆ.ಕೃಷ್ಣಮೂರ್ತಿ- ಜಂಟಿ ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ. ಟಿ.ಬಿ.ರೇಣುಕಾ ಪ್ರಸಾದ್- ನಿರ್ದೇಶಕರು, ಸಚಿವಾಲಯ ತರಬೇತಿ ಸಂಸ್ಥೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry