ಏಷ್ಯನ್ ಆಲ್ ಸ್ಟಾರ್ ಅಥ್ಲೆಟಿಕ್ಸ್: ಸಂದೀಪ್‌ಗೆ ಚಿನ್ನ

ಮಂಗಳವಾರ, ಜೂಲೈ 16, 2019
25 °C

ಏಷ್ಯನ್ ಆಲ್ ಸ್ಟಾರ್ ಅಥ್ಲೆಟಿಕ್ಸ್: ಸಂದೀಪ್‌ಗೆ ಚಿನ್ನ

Published:
Updated:

ಅಲ್ಮಟಿ, ಕಜಕಸ್ತಾನ (ಪಿಟಿಐ): ಭಾರತದ ಸಂದೀಪ್ ಸಿಂಗ್ ಇಲ್ಲಿ ನಡೆಯುತ್ತಿರುವ ಏಷ್ಯನ್ ಆಲ್ ಸ್ಟಾರ್ ಅಥ್ಲೆಟಿಕ್ ಕ್ರೀಡಾಕೂಟದ 1500 ಮೀ. ಓಟದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.ಸಂದೀಪ್ 3:51.66 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಈ ಸಾಧನೆ ಮಾಡಿದರು. ಟ್ರಿಪಲ್ ಜಂಪ್‌ನಲ್ಲಿ ಅರ್ಪಿಂದರ್ ಸಿಂಗ್ ಬೆಳ್ಳಿ ಪದಕ ಗೆದ್ದರು. ಇದರೊಂದಿಗೆ ಈ ಕೂಟದಲ್ಲಿ ಭಾರತ ಮೂರು ಪದಕ ಗೆದ್ದಂತಾಗಿದೆ.

ಮೊದಲ ದಿನ ಜೋಸೆಫ್ ಅಬ್ರಹಾಂ 400 ಮೀ.ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry