ಏಷ್ಯಾಕಪ್‌ ಹಾಕಿ: ಭಾರತ ಪರಾಭವ

7

ಏಷ್ಯಾಕಪ್‌ ಹಾಕಿ: ಭಾರತ ಪರಾಭವ

Published:
Updated:

ಕೌಲಾಲಂಪುರ (ಪಿಟಿಐ): ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ಎಂಟನೇ ಏಷ್ಯಾಕಪ್‌ ಮಹಿಳಾ ಹಾಕಿ ಟೂರ್ನಿಯ ಪಂದ್ಯದಲ್ಲಿ ಸೋಲು ಕಂಡಿದ್ದಾರೆ.

ಭಾನುವಾರ ನಡೆದ ‘ಎ’ ಗುಂಪಿನ ಎರಡನೇ ಭಾರತ ತಂಡದವರು 0-1 ಗೋಲಿನಿಂದ ಚೀನಾಕ್ಕೆ ಶರಣಾದರು.

ಸೆಪ್ಟೆಂಬರ್‌ 24ರಂದು ಮಲೇಷ್ಯಾ ಎದುರು ಪೈಪೋಟಿ ನಡೆಸಲಿದ್ದಾರೆ.

ಭಾರತ ತಂಡದವರು ಈ ಟೂರ್ನಿ ಯಲ್ಲಿ ಚಾಂಪಿಯನ್‌ ಆದರೆ ಮಾತ್ರ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry