ಏಷ್ಯಾ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ

7

ಏಷ್ಯಾ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ

Published:
Updated:

ಸಿಂಗಪುರ (ಎಎಫ್‌ಪಿ): ಅಮೆರಿಕ ಮತ್ತು ಜರ್ಮನಿ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಇರಾನ್ ಅಣ್ವಸ್ತ್ರ ತಯಾರಿಕಾ ಭೀತಿಯ ಕಾರಣದಿಂದ ಏಷ್ಯಾ ಮಾರುಕಟ್ಟೆಯಲ್ಲಿ ಶುಕ್ರವಾರ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಕಾಣಿಸಿತು.ಅಮೆರಿಕ, ಜರ್ಮನಿಯ ಗುಣಾತ್ಮಕ ಆರ್ಥಿಕ ವರದಿಗಳು ಹಾಗೂ ಇರಾನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ವಾರ ತೈಲ ಬೆಲೆ ಅನಿರೀಕ್ಷಿತವಾಗಿ ಏರಿದೆ ಎಂದು ಜಪಾನ್‌ನ ನ್ಯೂ ಎಡ್ಜ್ ಬ್ರೋಕರೇಜ್  ಕಂಪೆನಿಯ ವ್ಯವಸ್ಥಾಪಕ ಕೆನ್ ವೇಸ್ ಗವಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry